Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 419

Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 456

Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 481

Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 494

Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 519

Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 532
Alma

ಬಿಎಸ್ ಯಡಿಯೂರಪ್ಪ ಸಂಪುಟ ಸೇರಿದ 10 ಹೊಸ ಸಚಿವರ ಪಟ್ಟಿ

ಬಿಎಸ್ ಯಡಿಯೂರಪ್ಪ ಸರ್ಕಾರದ ಮಹತ್ತರ ಸಚಿವ ಸಂಪುಟ ವಿಸ್ತರಣೆ ಕಾರ್ಯ ಈಗ ಮುಗಿದಿದೆ. ಬಹುದಿನಗಳಿಂದ ಈಗ ಆಗುತ್ತೆ ನಾಳೆ ಆಗುತ್ತೆ ಅಂತ ದಿನಗಳು ಉರುಳುತ್ತಲೇ ಇತ್ತು. ಹೈಕಮಾಂಡ್ ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಈಗ ಯಡಿಯೂರಪ್ಪನವರ ಸರ್ಕಾರ ವಿಸ್ತರಣೆಗೊಂಡಿದೆ.ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ ಅವರ ಪಟ್ಟಿ ಇಲ್ಲಿದೆ


ಎಸ್ ಟಿ ಸೋಮಶೇಖರ್ -  ಸಂಪುಟ ದರ್ಜೆಯ ಸಚಿವ( ಯಶವಂತಪುರ ವಿಧಾನಸಭಾಕ್ಷೇತ್ರ)

ರಮೇಶ್ ಜಾರಕಿಹೊಳಿ - ಸಂಪುಟ ದರ್ಜೆಯ ಸಚಿವ ( ಗೋಕಾಕ್ ವಿಧಾನಸಭಾ ಕ್ಷೇತ್ರ)

ಆನಂದ್ ಸಿಂಗ್ -  ಸಂಪುಟ ದರ್ಜೆಯ ಸಚಿವ (ಬಳ್ಳಾರಿ ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರ)

ಡಾ.ಕೆ.ಸುಧಾಕರ್ -  ಸಂಪುಟ ದರ್ಜೆಯ ಸಚಿವ( ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ)

ಭೈರತಿ ಬಸವರಾಜ್ - ಸಂಪುಟ ದರ್ಜೆಯ ಸಚಿವ( ಕೆಆರ್ ಪುರ ವಿಧಾನಸಭಾ ಕ್ಷೇತ್ರ)

ಶಿವರಾಂ ಹೆಬ್ಬಾರ್ - ಸಂಪುಟ ದರ್ಜೆಯ ಸಚಿವ( ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರ)

ಬಿ ಸಿ ಪಾಟೀಲ್ - ಸಂಪುಟ ದರ್ಜೆಯ ಸಚಿವ( ಹಾವೇರಿ ಜಿಲ್ಲೆಯ ಹಿರೇಕೇರೂರು ವಿಧಾನಸಭಾ ಕ್ಷೇತ್ರ)

ಕೆ.ಗೋಪಾಲಯ್ಯ -  ಸಂಪುಟ ದರ್ಜೆಯ ಸಚಿವ( ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ)

ನಾರಾಯಣಗೌಡ - ಸಂಪುಟ ದರ್ಜೆಯ ಸಚಿವ
( ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರ)

ಶ್ರೀಮಂತ ಪಾಟೀಲ್ - ಸಂಪುಟ ದರ್ಜೆಯ ಸಚಿವ ( ಕಾಗವಾಡ ವಿಧಾನಸಭಾ ಕ್ಷೇತ್ರ)